ಹಳಗನ್ನಡ ಸಾಹಿತ್ಯ :
ಕನ್ನಡ
ಸಾಹಿತ್ಯ
ವಿಭಾಗಕ್ರಮ :
ನಮ್ಮಲ್ಲಿ ಕೆಲವು ಭಾಷಾ ವಿದ್ವಾಂಸರು ಸಾಹಿತ್ಯ ಚರಿತ್ರೆ ಬರೆಯುವಾಗ ಬಹಳ ಮುಖ್ಯವಾಗಿ ಒಂದೊಂದು ಬಗೆಯ ವಿಭಾಗ ಕ್ರಮಗಳನ್ನು ಅನುಸರಿಸಿದ್ದಾರೆ. ಅವರ ಹೆಸರುಗಳು ಈ ರೀತಿಯಾಗಿದೆ.
|
2. ಬಿ.ಎಲ್.ರೈಸ್ |
|
|
4. ಇ.ಪಿ.ರೈಸ್ |
10. ಎಂ.ಮರಿಯಪ್ಪ ಭಟ್ಟ |
|
11. ತ.ಸು.ಶಾಮರಾಯ |
|
|
6. ತಿ.ತಾ.ಶರ್ಮ |
--------- |
******************************************************************
1. ರೆವರೆಂಡ್ ಎಫ್ ಕಿಟ್ಟೆಲ್
ಆರಂಭಕಾಲ (ಕ್ರಿ.ಶ.ಸು.807-1300) ಅನಂತರ ಲಿಂಗಾಯಿತ ಮತ್ತು ಶೈವಕಾಲ (ಕ್ರಿ.ಶ.1300-1500) ವೈಷ್ಣವ, ಲಿಂಗಾಯಿತ ಶೈವಕಾಲ (ಕ್ರಿ.ಶ.ಸು.1300-1874) ಒಂದರ್ಥದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಅಡಿಪಾಯ ಹಾಕಿದರು.
ಹಳಗನ್ನಡ : ಜೈನ ಕವಿಗಳು (ಕ್ರಿ.ಶ.1-13ನೆಯ ಶತಮಾನ)
ನಡುಗನ್ನಡ : ಶೈವ ಮತ್ತು ಲಿಂಗಾಯಿತ ಕವಿಗಳು ( ಕ್ರಿ.ಶ.13 -15 ರ ಅಂತ್ಯ)
ಹೊಸಗನ್ನಡ : ವೈಷ್ಣವ ಕವಿಗಳು (ಸು.16 ರ ಶತಕದಿಂದ ಮುಂದಕ್ಕೆ)
*******************************************************************
2. ಬಿ.ಎಲ್.ರೈಸ್
· ಪುರ್ವದ ಹಳಗನ್ನಡ (ಆರಂಭದಿಂದ ಕ್ರಿ.ಶ.7ನೇ ಶತಮಾನ)
· ಹಳಗನ್ನಡ ( 8 ರಿಂದ 14ನೇ ಶತಮಾನ)
· ಹೊಸಗನ್ನಡ (14ನೇ ಶತಮಾನದಿಂದ ಮುಂದೆ)
· ಆರಂಭಕಾಲದಿಂದ ಕ್ರಿ.ಶ.ಸು 1300 ರವರೆಗೆ ಜೈನರು
· ಕ್ರಿ.ಶ.ಸು.1300 ರಿಂದ 1500 ರವರೆಗೆ ಲಿಂಗಾಯಿತರು
· ಕ್ರಿ.ಶ.ಸು 1500 ರಿಂದ ಬ್ರಾಹ್ಮಣರು ಮತ್ತು ವೈಷ್ಣವರು
*********************************************************************
3. ರಾ.ನರಸಿಂಹಾಚಾರ್
• ಜೈನಯುಗ : ಆರಂಭ ಕಾಲದಿಂದ ಕ್ರಿ.ಶ.12 ಶತಮಾನದವರೆಗೆ
• ವೀರಶೈವ ಯುಗ : ಕ್ರಿ.ಶ.12 ರಿಂದ 15 ರವರೆಗೆ
• ಬ್ರಾಹ್ಮಣಯುಗ : ಕ್ರಿ.ಶ.15 ರಿಂದ 19 ರವರೆಗೆ
**********************************************************************
4. ಇ.ಪಿ.ರೈಸ್
• ಜೈನ – ಆರಂಭದಿಂದ 12 ನೇ ಶತಮಾನ
• ಲಿಂಗಾಯತ ಅಥವಾ ವೀರಶೈವ – 12 ರಿಂದ 16ನೇ ಶತಮಾನ
• ವೈಷ್ಣವ – 17 ರಿಂದ 19 ನೇ ಶತಮಾನದವೆರೆ
• ಆಧುನಿಕ ಕಾಲ - 20ನೇ ಶತಮಾನದಿಂದ ಮುಂದಕ್ಕೆ
**********************************************************************
5. ಎಂ.ಎ.ದೊರೆಸ್ವಾಮಯ್ಯಂಗಾರ್
• ಮೂಲಗನ್ನಡಕಾಲ - ಕ್ರಿ,ಶ.750 ರವರೆಗೆ
• ಹಳಗನ್ನಡ ಕಾಲ - ಕ್ರಿ.ಶ.750 ರಿಂದ 1150 ರವೆರೆಗೆ
• ಮಧ್ಯಕನ್ನಡ ಕಾಲ - ಕ್ರಿ.ಶ.1150 ರಿಂದ 1500 ರವರೆಗೆ
• ಹೊಸಗನ್ನಡ ಕಾಲ - ಕ್ರಿ.ಶ.1500 ರಿಂದ 1850 ರವರೆಗೆ
• ನವಗನ್ನಡಕಾಲ - ಕ್ರಿಶ.1857 ರ ಮುಂದೆ
***********************************************************************
6. ತಿ.ತಾ.ಶರ್ಮ
• ಕ್ಷಾತ್ರಯುಗ – ಕ್ರಿ.ಶ. 10 ರಿಂದ 12 ರವರೆಗೆ
• ಮತ ಪ್ರಚಾರಯುಗ – ಕ್ರಿ.ಶ.12 ರಿಂದ 16 ರವರೆಗೆ
• ಸಾರ್ವಜನಿಕ ಯುಗ – ಕ್ರಿ.ಶ.16 ರಿಂದ 19ರವರೆಗೆ
• ಆಧುನಿಕ ಯುಗ – ಕ್ರಿ.ಶ.19 ರಿಂದ ಮುಂದಕ್ಕೆ
*************************************************************************
7. ಬಿ.ಎಂ.ಶ್ರೀಕಂಠಯ್ಯ
• ಆರಂಭಕಾಲ - 10ನೇ ಶತಮಾನದವರೆಗೆ
• ಮತಪ್ರಾಬಲ್ಯ ಕಾಲ - 10 -19 ಶತಮಾನಗಳು
• ಜೈನಕವಿಗಳು – 10 ನೇ ಶತಮಾನದಿಂದ
• ವೀರಶೈವ ಕವಿಗಳು – 12 ನೇ ಶತಮಾನದಿಂದ
• ಬ್ರಾಹ್ಮಣ ಕವಿಗಳು – 15 ನೇ ಶತಮಾನದಿಂದ
• ನವೀನ ಕಾಲ - 19 ನೇ ಶತಮಾನದಿಂದ
*************************************************************************
8. ಕೆ.ವೆಂಕಟರಾಮಪ್ಪ
• ಆರಂಭಕಾಲ - ಕ್ರಿ.ಶ.900 ರವರೆಗೆ
• ಪಂಪನ ಕಾಲ - ಕ್ರಿ.ಶ.900 ರಿಂದ 1200
• ಸ್ವತಂತ್ರಯುಗ – ಕ್ರಿ.ಶ.12 ರಿಂದ 17 ನೇ ಶತಮಾನ
• ಚಿಕ್ಕದೇವರಾಯರ ಕಾಲ - ಕ್ರಿ.ಶ.17ನೇ ಶತಮಾನದಿಂದ
• ಸಂಧಿಕಾಲ - ಕ್ರಿ.ಶ.1794 ರಿಂದ 1864 ವರೆಗೆ
************************************************************************
9. ರಂ.ಶ್ರೀ.ಮುಗಳಿ
• ಪಂಪಪುರ್ವಯುಗ
• ಪಂಪಯುಗ
• ಬಸವಯುಗ
• ಕುಮಾರವ್ಯಾಸ ಯುಗ
************************************************************************
10. ಎಂ.ಮರಿಯಪ್ಪ
ಭಟ್ಟ
• ಪುರ್ವದ ಹಳಗನ್ನಡ - ಹಳಗನ್ನಡ ಗದ್ಯ ಸಾಹಿತ್ಯ
• ಚಂಪು ಕಾವ್ಯಗಳು
• ಶಾಸನ ಸಾಹಿತ್ಯ
• ಶತಕ ಸಾಹಿತ್ಯ
• ಲಕ್ಷಣ ಸಾಹಿತ್ಯ
• ಶಾಸ್ತ್ರೀಯ ಸಾಹಿತ್ಯ
• ನಡುಗನ್ನಡ ಸಾಹಿತ್ಯ
• ಜಾನಪದ ವಾಙ್ಮಯ
• ಹೊಸಗನ್ನಡ ಸಾಹಿತ್ಯ
**************************************************************************
11. ತ.ಸು.ಶಾಮರಾಯ
• ಪಂಪ ಪುರ್ವಯುಗ
• ಪಂಪ ಯುಗ
• ಹರಿಹರ ಯುಗ
• ಕುಮಾರವ್ಯಾಸ ಯುಗ
***************************************************************************
ಇನ್ನು ಬಳ ವಿವರಣೆಯ ಬೇಕು
ReplyDeleteI am students
ReplyDeleteVery useful .thank youuuu
ReplyDelete